ಔಷಧಿ ದಂಧೆ
ಸ್ನೇಹಿತರೆ..ಅಮೇರಿಕದ ದೊಡ್ಡ ದೊಡ್ಡ ಉದ್ಯಮಗಳು ಭಾರತದಲ್ಲಿ ತಮ್ಮ ಡ್ರಗ್ಗಳನ್ನು ಮಾರುತ್ತಿವೆಯೋ ಅವು ಅಲ್ಲಿ 20 ವರ್ಷಗಳಿಂದ ಮುಚ್ಚಿ ಬಿದ್ದಿವೆ.ನಿಮಗೆ ಅಮೆರಿಕದ ಎಲ್ಲಕ್ಕಿಂತ ಭಯಂಕರವಾದ ಡ್ರಗ್ಗಳನ್ನು ನೀಡಲಾಗುತ್ತಿದೆ.ಈ ದಿನಗಳಲ್ಲಿ ಹೃದಯರೋಗಿಗಳಿಗೆ ಹೆಚ್ಚು ಡ್ರಗ್ಗಳನ್ನು ಕೊಡಲಾಗುತ್ತಿದೆ.
ನಿಮಗೆ ತಿಳಿದಿದೆಯೇ..ಒಂದು ಎಂಜಿಯೋಪ್ಲಾಸ್ಟಿ ಚಿಕಿತ್ಸೆ ಮಾಡಲು ನಿಮ್ಮ ಹೃದಯದ ರಕ್ತನಾಳದಲ್ಲಿ ಒಂದು ಸ್ಟ್ರಿಂಗ್ ಸೇರಿಸುತ್ತಾರೆ.ಅದರ ಹೆಸರು 'ಸ್ಟಂಟ್'. ಈ ಸ್ಟಂಟ್ ಅಮೆರಿಕದಿಂದ ಬರುತ್ತದೆ. ಅದರ ತಯಾರಿಕಾ ವೆಚ್ಚ ಮಾತ್ರ 3 ಡಾಲರ್. ಇಲ್ಲಿಗೆ ತಂದು 2-3 ಲಕ್ಷ ರೂಪಾಯಿಗಳಿಗೆ ಮಾರುತ್ತಾರೆ. ಇದು ನಮ್ಮ ಭಾರತದ ಲೂಟಿಯಲ್ಲವೇ..??
ಈ ಎಲ್ಲವೂ ಆರೋಗ್ಯ ಕೈಗಾರಿಕೆಯ ಬೃಹತ್ ವ್ಯಾಪಾರದ ಜಾಲವೇ..ಒಬ್ಬ ಡಾಕ್ಟರ್ ಒಂದು ಡ್ರಗನ್ನು ಚೀಟಿಯಲ್ಲಿ ಬರೆದು ಅದು ಖರ್ಚಾದರೆ ಅವನಿಗೆ ಪಾಲು ಸಿಕ್ಕುತ್ತದೆ. ಅಂತಹುದರಲ್ಲಿ ದೊಡ್ಡ ಗ್ರಾಹಕರನ್ನು ಶಸ್ತ್ರ ಚಿಕಿತ್ಸೆಗೆ ತಂದರೆ ಹೆಚ್ಚು ಹೆಚ್ಚು ಪಾಲು ಸಿಕ್ಕುತ್ತದೆ.ಇದಕ್ಕೆ ವಿಮಾ ಕಂಪನಿಗಳು ಕೂಡ ಶಾಮೀಲಾಗಿರುತ್ತವೆ.ಹೀಗಾಗಿಯೇ ಎಲ್ಲ ಅಂಗಗಳ ಬದಲಿ ಜೋಡಣೆಯ ಪ್ರಚಾರ ಭರದಿಂದ ಸಾಗಿದೆ..
ಹಾಗಾದರೆ ಏನು ಮಾಡುವುದು..?? ಇದಕ್ಕೆ ಪರಿಹಾರವೇ ಇಲ್ಲವಾ..?? ಯೋಚಿಸಿ ಇಡಿಯ ಜಗತ್ತಿಗೆ ಬದುಕುವುದನ್ನು ಹೇಳಿ ಕೊಟ್ಟಿರುವ ಭಾರತಕ್ಕೆ ಒಂದು ಹೃದಯ ರೋಗವನ್ನ ವಾಸಿ ಮಾಡಲು ಗೊತ್ತಿರುವುದಿಲ್ಲವೇ..?
ಗೊತ್ತಿದೆ..ಆದರೆ ಅದನ್ನ ನಮ್ಮ ಜನ ಮರೆತಿದ್ದಾರೆ ಅಷ್ಟೇ.
ಎಂಜಿಯೋಪ್ಲಾಸ್ಟಿ ಚಿಕಿತ್ಸೆ ಎಂದೂ ಕೊನೆಯ ಉಪಾಯವಲ್ಲ.ಅದರಿಂದ ಸಂಪೂರ್ಣ ಗುಣ ಸಾಧ್ಯವಿಲ್ಲ. ಆ ಸ್ಟ್ರಿಂಗ್ ಸಹ ಕೆಲವು ದಿನಗಳಲ್ಲಿ ಕೊಲೆಸ್ಟ್ರಾಲ್ನಿಂದ ಆವೃತವಾಗಿ ರಕ್ತನಾಳದ ತಡೆಯಾಗುತ್ತದೆ, ಮತ್ತೆ ಪರೀಕ್ಷೆಗಳು, ಶಸ್ತ್ರ ಚಿಕಿತ್ಸೆ ಇತ್ಯಾದಿ ಖರ್ಚು..ಮತ್ತೆ ಲೂಟಿ ಲೂಟಿ ಲೂಟಿ.
3000 ವರ್ಷಗಳ ಹಿಂದೆಯೇ ಮಹರ್ಷಿ ವಾಗಭಟ್ಟರು ಬರೆದಿರುವ 'ಅಷ್ಟಾಂಗ ಹೃದಯಂ' ಎನ್ನುವ ಪುಸ್ತಕದಲ್ಲಿ ಅವರು ಅನಾರೋಗ್ಯವನ್ನು ಸರಿಪಡಿಸಿಕೊಳ್ಳಲು 7000 ಸೂತ್ರಗಳನ್ನು ಇಟ್ಟಿದ್ದಾರೆ.
ಅವುಗಳಲ್ಲಿ ಒಂದು ಸೂತ್ರವು ಇದಕ್ಕೆ ಸಂಬಂಧಿಸಿದಾಗಿದೆ.
'ಪ್ರತಿಯೊಬ್ಬರ ಹೃದಯದ ನಾಳವೂ ಕಟ್ಟಿಕೊಳ್ಳಲು ಆರಂಭಿಸಿದೆ ಎಂದರೆ ರಕ್ತದ ಆಮ್ಲತೆಯು ಹೆಚ್ಚುತ್ತಿದೆ ಎಂದು ತಿಳಿಯಬೇಕು.ಆಮ್ಲತೆ ಎರಡು ಪ್ರಕಾರದ್ದಾಗಿರುತ್ತದೆ.ಒಂದು..ಜಠರದ/ಹೊಟ್ಟೆಯ ಆಮ್ಲತೆ ಮತ್ತು ಇನ್ನೊಂದು ಆಮ್ಲತೆ ರಕ್ತದ್ದು. ನಿಮ್ಮ ಜಠರ/ಹೊಟ್ಟೆಯ ಆಮ್ಲತೆ ಹೆಚ್ಚಾದರೆ ನೀವು ಹೊಟ್ಟೆ ಉರಿ ಎಂದು ಹೇಳುತ್ತೀರಿ. ಹುಳಿ ತೇಗು ಬರುತ್ತದೆ, ಬಾಯಿಯಲ್ಲಿ ಲಾಲಾರಸವು ಬರುತ್ತದೆ. ಇನ್ನೂ ಆಮ್ಲತೆ ಹೆಚ್ಚಿದರೆ (ಹೈಪರ್ ಅಸಿಡಿಟಿ) ಇದೇ ರಕ್ತಕ್ಕೆ ಬರುತ್ತದೆ. ಆಗ ಅತ್ಯಂತ ಸೂಕ್ಷ್ಮವಾದ ರಕ್ತನಾಳಗಳಿರುವ ಹೃದಯದ ಹತ್ತಿರ ಈ ಆಮ್ಲತೆಯು ತಡೆಯಾಗಿ ಮಾರ್ಪಡುತ್ತದೆ.ಇದಿಲ್ಲದಿದ್ದರೆ ಹೃದಯಾಘಾತ ಆಗುವುದಿಲ್ಲ..'
ಇದನ್ನು ತಡೆಯುವುದು ಹೇಗೆ.
ಯಾವಾಗ ರಕ್ತದ ಆಮ್ಲತೆಯು ಹೆಚ್ಚುವುದೋ ಆಗ ಕ್ಷಾರೀಯ ಪದಾರ್ಥಗಳ ಬಳಕೆಯನ್ನು ಮಾಡಿರಿ. ಏಕೆಂದರೆ ಆಮ್ಲ ಮತ್ತು ಕ್ಷಾರಗಳನ್ನು ಮಿಶ್ರ ಮಾಡಿದರೆ ಅವೆರಡೂ ತಮ್ಮ ಗುಣಗಳನ್ನು ಕಳೆದುಕೊಂಡು ಸ್ಥಿರವಾಗುತ್ತವೆ.
ಈಗ ಯಾವುದು ಆಮ್ಲ ಮತ್ತು ಯಾವುದು ಕ್ಷಾರ..ಯಾವುದನ್ನು ಸೇವಿಸಬೇಕು.?
ಮುಂದುವರೆಯುವುದು....
Comments
Post a Comment