Educated Fools
ಕಾರ್ಗಿಲ್ ವಿಜಯ ದಿವಸದ ಸಂಭ್ರಮಾಚರಣೆ ಮತ್ತು ಸ್ಮರಣೆಯ ದಿನವಾದ ಜುಲೈ 26ರ ಮರುದಿನವೇ ಇದನ್ನ ಬರೆಯುತ್ತಿರುವುದಕ್ಕೆ ಕಾರಣವಿದೆ.
ಪ್ರತಿ ಬಾರಿಯೂ ದೇಶಕ್ಕಾಗಿ ಧರ್ಮಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟು ಸಮಾಜಕ್ಕಾಗಿ ಬದುಕಿದವರ ಸ್ಮರಣೆಯ ದಿನಗಳಂದು ಕಾಯುತ್ತಿರುತ್ತೇನೆ ಯಾರಾದರೂ ನೆನಪಿಸಿಕೊಳ್ಳುತ್ತಾರೆಯೇ ನೋಡೋಣವೆಂದು. ಆ ರೀತಿ ಜ್ಞಾಪಿಸಿಕೊಂಡವರಿಗೆಲ್ಲ ಅಥವಾ ನನಗೆ ಜ್ಞಾಪಿಸಿದವರಿಗೆಲ್ಲ ನಾನು ತುಂಬು ಹೃದಯದ ಧನ್ಯವಾದಗಳನ್ನ ಸಮರ್ಪಿಸಿರುತ್ತೇನೆ.
ಹಾಗೆಯೇ ನಿನ್ನೆಯ ದಿನವೂ ಕೂಡ..ಆದರೆ ನಿನ್ನೆಯ ದಿನ ಯಾವುದೋ ಒಬ್ಬ ವ್ಯಕ್ತಿ ಆಧಾರಿತ ಸ್ಮರಣೆಯ ದಿನವಾಗಿರಲಿಲ್ಲ. ವ್ಯಕ್ತಿಯನ್ನ ಸುಲಭವಾಗಿ ಮರೆತುಬಿಡಬಹುದು ಅಥವಾ ನೆನಪಿಸಿಕೊಳ್ಳದೇ ಇರಬಹುದು. ಅದು ನಮ್ಮ ಮತ್ತು ಆ ವ್ಯಕ್ತಿಯ ಸಿದ್ಧಾಂತ, ತತ್ವಗಳ ಆಧಾರದ ಮೇಲೆ ನಿಂತಿರುತ್ತದೆ.
ಆದರೆ ಜುಲೈ 26ರ ದಿನ ಸ್ವತಂತ್ರ ಭಾರತ ಎಂದೂ ಮರೆಯಲಾಗದ ದಿನವಾಗಿ ಉಳಿದಿದೆ. ಇಂದು ನಾನು ಪ್ರಶಾಂತವಾಗಿ ಇದನ್ನ ಬರೆದದ್ದಕ್ಕೂ ನೀವು ಓದುವುದಕ್ಕೂ, ದೇಶದ ಜನರೆಲ್ಲ ಜೀವಂತವಾಗಿ ನೆಮ್ಮದಿಯಿಂದ ಇರುವುದಕ್ಕೂ, ಈಗಲೂ ಶಾಂತಿಪ್ರಿಯ ದೇಶವಾಗಿ ಉಳಿದಿರುವುದಕ್ಕೂ ಕಾರಣವಾದ ದಿನ. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಕದನದ ಗೆಲುವಿನ ದಿನ. ಭಾರತದ ವೀರ ಸೈನಿಕರ ರಕ್ತದ ತ್ಯಾಗದಿಂದ ಬಂದ ವಿಜಯದ ದಿನ. ಇದು ವ್ಯಕ್ತಿಗೋ ಅಥವಾ ವ್ಯಕ್ತಿಯ ಸಿದ್ಧಾಂತಕ್ಕೋ ಸಂಭಂದಿಸಿದ ದಿನವಲ್ಲ. ಇಡಿಯ ದೇಶವೇ ಸಂಭ್ರಮಿಸಬೇಕಾಗಿದ್ದ ದಿನ 'ಕಾರ್ಗಿಲ್ ವಿಜಯೋತ್ಸವ'.
ಬೆಳ್ಳಗ್ಗೆ ಎದ್ಧಾಕ್ಷಣ ಪ್ರತಿ ದಿನದಂತೆ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದೆ. ಪ್ರತಿ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಇದರ ಬಗ್ಗೆ ಚಿತ್ರಗಳನ್ನ ಹಾಕಿದ್ದರು ಮತ್ತು ಆ ಮೂಲಕ ವೀರಮರಣವನ್ನಪ್ಪಿದ ಸೈನಿಕರಿಗೆ ವಂದಿಸಿದ್ದರು. ನೋಡಿ ಖುಷಿಯಾಯಿತು. ದಿನೇ ದಿನೇ ನನ್ನ ಬಳಗದಲ್ಲಿ ರಾಷ್ಟ್ರಪ್ರೇಮವನ್ನು ಹೊರಹಾಕುತ್ತಿರುವವರ ಜಾಸ್ತಿಯಾಗುತ್ತಿತ್ತು.
ಆದರೂ ಇವರ ನಡುವೆ ಕೆಲವು ವಿದ್ಯಾವಂತ ಮೂರ್ಖರು ಹಾಗೆ ಉಳಿದಿದ್ದರು.
ಜುಲೈ 26ರ ಬಗ್ಗೆ ಕೇಳಿದರೆ ಆ ದಿನವೇನು ಎಂದು ಕೇಳಿದವರಿದ್ದಾರೆ. ವಿವರಿಸಿದಾಗಲೂ ಕೂಡ ಆ ದಿನ celebrate ಮಾಡಿದರೆ ಏನೋ ಸಿಗುತ್ತೆ ಎಲ್ರೂ ಗೆಲ್ತಾರೆ ಎಲ್ರೂ ಸೋಲ್ತಾರೆ ಎನ್ನುವ ಉಡಾಫೆ ಮಾತುಗಳು ಕೇಳಿಬಂದವು. ಇವರಲ್ಲಿ ಇಂಜಿನಿಯರು, ಡಾಕ್ಟರುಗಳು, ವಿವಿಧ ಪದವಿ ಹೊಂದಿದವರು ಇದ್ದರು. ಪದವಿ ತೆಗೆದುಕೊಂಡ ಇವರುಗಳು ತಮ್ಮ ಸುತ್ತಲಿನ ಬಗ್ಗೆ ತಿಳಿದುಕೊಳ್ಳಲಾಗದೆ, ತಮ್ಮ ದೇಶದ ಬಗ್ಗೆ ಕನಿಷ್ಠ ಜ್ಞಾನವಿಲ್ಲದೇ ಯಾವುದೋ ಪರದೇಶದ ಕಂಪೆನಿಗಾಗಿ ಮತ್ತು ಇನ್ಯಾರದೋ ಅಸ್ಪತ್ರೆಗಾಗಿ ದುಡಿಯುತ್ತಿದ್ದಾರೆ. ಇವರುಗಳು ಹಾಕುವ ಅಪ್ಲಿಕೇಶನ್ ಗಳಲ್ಲಿರುವ Nationality ಕಲಮಿನಲ್ಲಿ Indian ಅಂತ ಬರೆಯುವ ಶೋಕಿ ಬೇರೆ.
ಯಾವುದು ವಿದ್ಯೆ..ನಮಗೆ ನಮ್ಮತನದ ಬಗ್ಗೆ ತಿಳಿಸಿಕೊಡದ ವಿದ್ಯೆಯಲ್ಲಿ ಪದವಿ ಅಲ್ಲ ಅತ್ಯುನ್ನತ ಸ್ಥಾನ ಪಡೆದುಕೊಂಡರು ಅದು ವ್ಯರ್ಥವೇ. ನಮ್ಮ ಸುತ್ತಲಿನ ಜನರಿಗಾಗಿ ಬದುಕುವ ಮನಸ್ಸಿಲ್ಲದೆ ಇನ್ನ್ಯಾವುದೋ ಪರದೇಶದ ಪದ್ಧತಿಯನ್ನ ಅಳವಡಿಸಿಕೊಂಡು ಶೋಕಿಗಾಗಿ ನಾನೊಬ್ಬ ಭಾರತೀಯ ಎಂದುಕೊಳ್ಳಲು ನಾಚಿಕೆ ಇರಬೇಕು ಮೊದಲು. ಇತಿಹಾಸ ಉಳಿಯುವುದು ನಿನ್ನ ಪದವಿಯಿಂದಲ್ಲ ನೀನು ಈ ಸಮಾಜಕ್ಕಾಗಿ ಮಾಡುವ ಕಾರ್ಯದಿಂದ. ನಮಗಾಗಿ ಬದುಕಿರುವವರನ್ನಾದರು ಒಂದು ದಿನ ನೆನಪಿಸಿಕೊಂಡು ಅವರ ಬಗ್ಗೆ ನಿನ್ನವರಿಗೂ ತಿಳಿಸಿದರೆ ಸಾಕು ಈ ದೇಶದ ಇತಿಹಾಸವನ್ನು ನೀನು ಸ್ವಲ್ಪ ಮಟ್ಟಿಗಾದರೂ ಉಳಿಸಿದಂತೆ, ಸಮಾಜಕ್ಕಾಗಿ ಬದುಕಿದಂತೆ. ಏಕೆಂದರೆ ಮೊದಲೇ ಹೇಳಿದಂತೆ ಇದ್ಯಾವುದೋ ವ್ಯಕ್ತಿ ಆಧಾರಿತ ದಿನವಲ್ಲ. ನಾವು ಉಸಿರಾಡುವುದಕ್ಕಾಗಿ ತಮ್ಮ ಉಸಿರನ್ನು ಪಣವಾಗಿಟ್ಟು ಹೋರಾಡಿದ ನಮ್ಮ ಸೈನಿಕರ ಬಲಿದಾನದ ಸ್ಮರಣೆಯ ದಿನ. ಹಾಗೆಯೇ ಇದರ ಬಗ್ಗೆಯೂ ಕೆಲವು ದೇಶದ್ರೋಹಿ ರಾಜಕಾರಣಿಗಳು ಮಾತಾಡುತ್ತಾರೆ. ಅವ್ರಿಗೆ ತಿಳಿದಿದೆಯೋ ಇಲ್ಲವೋ ರಾಜರ ಕಾಲದಿಂದಲೂ ಪ್ರತಿ ಯುದ್ಧದ ಗೆಲುವಿನಲ್ಲೂ ಸೈನಿಕರಿಗೆ ವಿಶೇಷ ಗೌರವವನ್ನು ನೀಡುತ್ತಿದ್ದರು ಮತ್ತು ವಿಜಯೋತ್ಸವಗಳನ್ನು ಆಚರಿಸುತ್ತಿದ್ದರು. ಅದು ನಮ್ಮ ಸೈನಿಕರಿಗೆ ನಾವು ಕೊಡುವ ಗೌರವ. ಇರಲಿ, ಆಂಗ್ಲರ ಶೈಕ್ಷಣಿಕ ಪದ್ಧತಿಯನ್ನ ಅಳವಡಿಸಿಕೊಂಡ ನಾವು ನಮ್ಮನ್ನೇ ದೂಷಿಸಿಕೊಳ್ಳಬೇಕು ಯಾರನ್ನು ದೂಷಿಸುವಂತಿಲ್ಲ. ಆದರೆ ಆ ಒಂದು ಪದವಿ ತೆಗೆದುಕೊಳ್ಳುವುದನ್ನೇ ಮತ್ತು ತೆಗೆದುಕೊಂಡಿರುವುದನ್ನೇ ಮತ್ತು ಯಾವುದೋ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಪಡೆಯುವುದನ್ನೇ ಸಾಧನೆಯೆಂದು ಬೀಗುತ್ತಿರುವವರೆಲ್ಲ ಒಮ್ಮೆ ಯೋಚಿಸಿ ಅದೇ ಸೈನಿಕ ನಿಮ್ಮ ಮನೆಯ ನಿಮ್ಮ ತಂದೆಯೋ ನಿಮ್ಮ ಅಣ್ಣನೋ ಆಗಿದಿದ್ದರೆ ಹೇಗಿರುತ್ತಿತ್ತು ಎಂದು.
ಇನ್ನಾದರೂ ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳುವುದರೆಡೆಗೆ ಒಂದು ಹೆಜ್ಜೆ ಮುಂದೆ ಬನ್ನಿ ದೇಶ ತಾನಾಗೇ ಉಳಿಯುತ್ತೆ ಮತ್ತು ನಾವು ಉಳಿಯುತ್ತೇವೆ.
ಅಂದಹಾಗೆ ನಾನು ಆ ದಿನವನ್ನ #ಯುವಾಬ್ರಿಗೇಡ್ ಆಯೋಜಿಸಿದ್ದ 'ಕಾರ್ಗಿಲ್ ವಿಜಯೋತ್ಸವ' ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಅರ್ಥಪೂರ್ಣವಾಗಿ ಕಳೆದೆ, ಇತಿಹಾಸ ನೆನಪಿಸಿಕೊಂಡೆ, ವೀರ ಮರಣವನ್ನಪ್ಪಿದ ಸೈನಿಕರಿಗೆ ಮನದಲ್ಲೇ ವಂದಿಸಿದೆ.
ಜೈ ಹಿಂದ್.
4k video downloader crack + License key.
ReplyDeleteIDM Crack + Serial Number Free.
Windows 10 Activator.
Windows 7 Activator.
Activate Windows 10,8,7 Without Product key.
Microsoft office 2007 crack
ReplyDeleteMicrosoft office 2010 crack
Microsoft office 2019 crack
Microsoft office 2013 crack
Microsoft office 2016 crack
winrar crack
ReplyDeletewondershare allmytube crack
sublime text crack
mailbird pro crack
wonderfox hd video converter factory pro crack
radmin vpn crack 2
Vuescan Crack
ReplyDeleteEaseus Partition Master Crack
Cracks
Voicemod Crack
Sketchup Pro Crack
Avira Phantom Vpn Crack
Very nice blog. I really like this post very much. I also very impressed by this post very much. I also see your writing skills. Your writing skills are very amazing. I also like your skills very much.
ReplyDeletelansweeper free download
origin pro crack
voicemod torrent
quicktime pro torrent
clean master pro free
Crack Like
Corel Paintshop Pro 2022 Crack remainders habitually a factory near that you ampoule institution near accomplish handler accounts critical-power complete proficient élan
ReplyDeletehttps://freeforfile.com/corel-paintshop-pro-2022-crack-activation-code/
. For being the first person to come in and the last person to leave, we commend your dedication and hard work!
ReplyDeletetemplatetoaster crack
clip studio-paint ex crack
sidify music converter crack
Its a Very Great and Amazing Blog Dear This is Very Great and Helpful..
ReplyDeleteTalha PC
Crackedithere
dr fone crack
driverfinder pro crack
Premium Software
ReplyDeleteimyfone fixppo crack
edius pro crack
lumion pro crack
avg tuneup crack
ReplyDeleteadvanced system-repair pro license key
duplicate photo cleaner crack
tenorshare 4ukey crack
Wirecast Pro
ReplyDeleteApowersoft Video Editor
Nitro Pro Enterprise
VideoProc
TeamViewer
IDM
https://crackchase.com/winaso-registry-optimizer-crack/
ReplyDeletehttps://crackchase.com/aomei-partition-assistant-crack/
Brazilian hair
ReplyDeleteLace frontal
Thank you so much for the post it is very helpful, keep posting such type of Article.
ReplyDeletePES 2022 PPSSPP
Pes games
Pes ppsspp dribbling skills control
pes 2013 patch 2022
cyber security in Nigeria
PES 2017 Patch 2022
Best PPSSPP Games
NetLimiter Pro Crack is merely a method for masking the rate. It handles bandwidth and both the speed if the rate isn’t responding at the same time.
ReplyDeleteNetLimiter Pro Crack Free Download For PC
Hotspot Shield Crack provides you with a number of shields, allowing you to safeguard all of your information with only one click.
ReplyDeleteHotspot Shield Crack For Windows Full Torrent
Excellent article, but I was wondering if you could write anything more on this subject? If you could clarify this, I would much appreciate it.
ReplyDeleteWhy Is Exela Technologies Stock Dropping
World top 1000 universities or schools
ReplyDeleteWorld top 1000 universities or schools
California Institute of Technology (Caltech)
University College London (UCL)
ETH Zurich
Stanford University
University of Cambridge
Harvard University
University of Oxford: En Historisk og Akademisk Gigant
Imperial College London
Massachusetts Institute of Technology (MIT)